ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
11/04/2023, 12:17

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*11.04.2023*
*ವಾಸುದೇವ ಜಿ. ಸಾಲಿಯಾನ್, ತಾರೆಬರಿ ಮನೆ, ಕೆಂಜಾರು, ಬಜಪೆ.
*ಹತ್ತು ಸಮಸ್ತರು, ಕಾರಿಂಜಕ್ರಾಸ್, ವಗ್ಗ, ಬಂಟ್ವಾಳ.
*ಪ್ರಕಾಶ್ ಮಾಣೈ, ಪತ್ನಿ, ಮಗಳು, “ಸಂಸ್ಕೃತಿ”, ಈಡನ್ ಕ್ಲಬ್ ಬಳಿ, ಪದುವ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಗಣೇಶ್ ಕೆ.ಟಿ. ಲಕ್ಷ್ಮೀ ನಿಲಯ, “ಕೊರಗಹಿತ್ಲು”, ಪಡೀಲು, ಮಂಗಳೂರು.
*ಪ್ರೀತಮ್ ರೈ, ಪೆರುವಾಜೆ ಮನೆ, ವಯಾ ಬೆಳ್ಳಾರೆ, ಸುಳ್ಯ – ಪೆರುವಾಜೆ ದೇವಸ್ಥಾನದ ಬಳಿ.
*ಹಂಸಲೇಖ, ದಿನೇಶ್ ಮೊಯ್ಲಿ, ಪ್ರಣವಿ, `ಆರಾಧ್ಯ’ ಪಾವಂಜೆ, ಹಳೆಯಂಗಡಿ.