ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
23/04/2023, 13:41

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*23.04.2023*
*ಸೀತಮ್ಮ ಪೂಜಾರ‍್ತಿ ಪೈಲಮನೆ ಬಜಪೆ – ಕಿನ್ನಿಪದವು ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನದ ಬಳಿ.
*ಶ್ರೀ ಮಹಾಮ್ಮಾಯಿ ದೇವಸ್ಥಾನ ಮೂರು ಕಾವೇರಿ, ಕಿನ್ನಿಗೋಳಿ.
*ಯೋಗಿತಾ ವಿ. ರೈ, ವಿಶ್ವನಾಥ ರೈ ಮತ್ತು ಮನೆಯವರು, ಕುಂಜತ್ತೂರು ಅಡ್ಕ ವಯಾ ತಲಪಾಡಿ.
*ಸಚೀಂದ್ರ ಶೆಟ್ಟಿ, ಪತ್ನಿ, ಮಕ್ಕಳು, ತಿರುವೈಲು, ವಾಮಂಜೂರು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಹಿಂದೂ ಯುವಸೇನೆ, ನಂದನಪುರ, ಆಕಾಶಭವನ, ಶ್ರೀ ನಾಗಬ್ರಹ್ಮ ರಕ್ತೇಶ್ವರೀ ದೇವಸ್ಥಾನದ ಬಳಿ.
*ಸಂಜೀವ ಬಂಜನ್, ‘ಶ್ರೀ ದುರ್ಗಾ ನಿಲಯ’, ಜಕ್ರಿಬೆಟ್ಟು, ಬಿ.ಸಿ. ರೋಡ್, ಬಂಟ್ವಾಳ.