ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
21/02/2023, 12:09

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*21.02.2023*
•ಶಿವರಾಮ ಜೆ. ಶೆಟ್ಟಿ, ಕಂಡಿಗೆ ಮನೆ, ವಿವೇಕಾನಂದ ನಗರ, ಮಾಸ್ತಿಕಟ್ಟೆ, ಮೂಡಬಿದಿರೆ.
•ಸುಭಾಷ್ ಪರಾಡ್ಕರ್, ಕಾನ ಹೌಸ್, ಸಿದ್ಧಕಟ್ಟೆ.
•ಜಯರಾಮ ಜೋಗಿ, ಅಕ್ಷಯ ನಿವಾಸ ದೂಜಲಗುರಿ, ಪಾಂಪೈ ಕಾಲೇಜು ಹಿಂಬದಿ, ಐಕಳ.
•ಚಂದ್ರಹಾಸ್ ಪ್ರೇಮಲತಾ ಕೊಟ್ಟಾರಿ, ಹೊಯ್ಗೆ ಬೈಲು, ಉರ್ವ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
•ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮಿಯ್ಯಾರು ಕಾರ್ಕಳ.
•ಯೋಗೀಶ್ ಕುಲಾಲ್ ಮತ್ತು ಪತ್ನಿ ಶ್ರೀ ಮುಡಿಪಿನ್ನಾರ್ ದೈವಸ್ಥಾನ ವಠಾರ ಮುಡಿಪು.