ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
02/01/2023, 10:37

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*02.01.2023*
*ರವೀಂದ್ರ, ‘ನಿರ್ಮಲ ನಿವಾಸ’, ಬೇಕಲ, ಕಾಸರಗೋಡು – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
*ಸದಾಶಿವ ರಾವ್, ಕಜೆ ಪದವು ಹೌಸ್ ಕೊಳಂಬೆ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಗೋಪಾಲಕೃಷ್ಣ ಸೇವಾ ಸಂಘ (ರಿ) ಕಟ್ಟತ್ತಿಲ್ಲ ಮಠ, ಸಾಲೆತ್ತೂರು.
*ಕಮಲಾಕ್ಷಿ ಪೂಜರ‍್ತಿ, 2ನೇ ಬ್ಲಾಕ್, ಕಾಟಿಪಳ್ಳ, ಸುರತ್ಕಲ್.
*ಶಿವರಾಮ ಶೇರಿಗಾರ, “ಶೇರಿಗಾರ ನಿಲಯ” ದೇಲಂತಬೆಟ್ಟು, ಶಿಬರೂರು.
*ಪಡುಪೆರಾರ ಹತ್ತು ಸಮಸ್ತರು ಪಡೀಲ್ ಶ್ರೀ ಅಯ್ಯಪ್ಪ ಸೇವಾ ಸಮಿತಿ, ವಯಾ ಬಜಪೆ.