ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
13/12/2022, 09:54

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*13.12.2022*
*ಗಣೇಶ, ಅಬ್ಬಂಜರ ಹೌಸ್, “ದೇವಿ ನಿಲಯ” ಉಳ್ಳಾಲ.
*ಅಶ್ವಿನಿ ಎ.ಹೆಚ್. ಪಾವನಿ, ಡಿವೈನ್ ಹೂಡಿ ಬೆಂಗಳೂರು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ
*ತಾರಾನಾಥ ಪೂಜಾರಿ, ಮರೋಳಿ ಶಾಂತಿಗುರಿ, ಕುಲಶೇಖರ – ಗೋಪಾಲಕೃಷ್ಣ ಆಸ್ರಣ್ಣ ಸಭಾ ಭವನ, ಕಟೀಲು.
*ಗಣೇಶ್ ಪಾತ್ರಿ ಸತ್ಯದುರ್ಗಾ ಮನೆ ಕಜೆಕೋಡಿ ಕೆಮ್ಮುಂಡೇಲು, ಎಲ್ಲೂರು ವಯಾ ಪಡುಬಿದ್ರಿ.
*ನಯನ ಕುಮಾರ್ ಬೊಟ್ಟು ಹೌಸ್, ಮಾರಿಯಮ್ಮಗೋಳಿ ಕೋಣಾಜೆ.
*ಆರವ್ ಮನೋಜ್ ಶೆಟ್ಟಿ “ದೇವಿ ಕೃಪಾ” ಕತ್ತಲ್‌ಸಾರ್ ಪೆರಾರ – ಶ್ರೀ ಕಟೀಲುಕ್ಷೇತ್ರ, ಮಹಾಲಕ್ಷ್ಮೀ ಸದನ.