ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
20/02/2023, 14:59
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*20.02.2023*
• ಸುಂದರ ಶೆಟ್ಟಿ, ಚೆಂಬರಡ್ಕ, ಕೊಡುಂಗಾಯಿ, ಬಂಟ್ವಾಳ.
• ಪ್ರದೀಪ್ ಶೆಟ್ಟಿ, ಬಿಜಂದೂರುಗುತ್ತು, ಸಜಿಪ, ಬಂಟ್ವಾಳ.
• ಮನೋಜ್ ಎಂ. ಅನ್ನಪ್ಪಾಡಿ ಹೌಸ್, ಸಜಿಪ, ಬಂಟ್ವಾಳ.
• ದಿ| ಕಾಳಪ್ಪ ಸಾಲ್ಯಾನ್, ದಿ| ಸುನಂದ ಸಾಲ್ಯಾನ್ ಕೊಡೆತ್ತೂರು ಸ್ಮರಣಾರ್ಥ ಮಕ್ಕಳು, ಮದರ್ ತೆರೆಸಾ ಲೇಔಟ್, ಪಕ್ಷಿಕೆರೆ.
• ರೇಖಾ ಪ್ರಭಾಕರ ಶೆಟ್ಟಿ, “ಬ್ರಾಹ್ಮರಿ ಸೊರಪರ ಮನೆ” ಸುರತ್ಕಲ್ ಪಡ್ರೆ: ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
• ತರುಣ್ ಶೆಟ್ಟಿ, ಕೊಳ್ಕೆಬಾಳಿಕೆ, ಹರೇಕಳ, ಎಕ್ಕಾರು, ಗುಡ್ಡೆಸಾನ ಬಳಿ.