ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
10/04/2023, 12:30

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*10.04.2023*
*ಆಕಾಶ್ ಹರೀಶ್ ಶೆಟ್ಟಿ, ಕುರ್ಕಿಲ್‌ಬೆಟ್ಟು, ಇನ್ನಾ ದೇವಸ್ಥಾನದ ವಠಾರದಲ್ಲಿ.
*ಶ್ರೀ ದುರ್ಗಾಪರಮೇಶ್ವರೀ ಬಯಲಾಟ ಸೇವಾ ಸಮಿತಿ, ಸವಣಾಲು, ಶ್ರೀ ದುರ್ಗಾ ಕಾಳಿಕಾಂಬ ದೇವಸ್ಥಾನ, ಕಾಳಿಬೆಟ್ಟದಲ್ಲಿ.
*ಸುನಂದ ಎಸ್. ಶೆಟ್ಟಿ, “ಪರಮಾನಂದ ನಿವಾಸ”, ಕೊಡಿಪಾಡಿ ಬಾಳಿಕೆ, ಶ್ರೀನಿವಾಸ ನಗರ, ಸುರತ್ಕಲ್
*ಶ್ರೀ ರಾಮ ಭಜನಾ ಮಂದಿರ ಹತ್ತು ಸಮಸ್ತರು, ಕುಂಬ್ರ ವಯಾ ಪುತ್ತೂರು.
*ಪ್ರೀತಮ್ ಶೆಟ್ಟಿ, ಮಾಗಂದಡಿ ವಯಾ ದೇರಳಕಟ್ಟೆ.
*ಮಂಜಯ ಭಂಡಾರಿ, ಪತ್ನಿ, ಮಕ್ಕಳು, ಕುಟುಂಬಿಕರು ಅಡ್ಕಬಾರೆ, ಬಜಪೆ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.