ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
30/03/2023, 13:10

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*30.03.2023*
*ಪ್ರಭಾಕರ, ಬಂಗೇರಬೆಟ್ಟು, ಅರಳ, ಬಂಟ್ವಾಳ.
*ಹತ್ತು ಸಮಸ್ತರು, ಕೂರಿಯಾಳ, ಬಂಟ್ವಾಳ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ವಿಠಲ ಪೂಜಾರಿ, ಕರೆಂಕಿ ಸೈಟು, ಪೂಪಾಡಿಕಲ್ಲು, ಬಡಗ ಎಡಪದವು.
*ಶ್ರೀ ರಾಮ ಸೇವಾ ಸಮಿತಿ, ಕಣಿಯೂರು, ಬೆಳ್ತಂಗಡಿ.
*ಶ್ರೀಧರ ಶೆಟ್ಟಿ, ಬರ್ನಮನೆ, ಮಾಲಾಡಿ, ಮಡಂತ್ಯಾರು.
*ಮುದರ ಪೂಜಾರಿ, ಮಂಜಲ್ ತೋಟ ಹೌಸ್, ಶ್ರೀ ಅಮೃತೇಶ್ವರ ದೇವಸ್ಥಾನದ ಬಳಿ, ತಿರುವೈಲು.