ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
27/03/2023, 11:58

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*27.03.2023*
*ದಿ| ರತಿ ಶೆಡ್ತಿ ಸ್ಮರಣಾರ್ಥ ಮಕ್ಕಳು, ನಡಿಗುತ್ತು, ಪಡುಪೆರಾರ – ಹಳೆ ಕಾನ್ವೆಂಟ್ ರಸ್ತೆ ಬಜಪೆಯಲ್ಲಿ.
*ವಸಂತ ಬಿ. ಶೆಟ್ಟಿ, ‘ಶ್ರೀ ದುರ್ಗಾನುಗ್ರಹ’, ಶಿವಶಕ್ತಿ ನಗರ, ಕೆರೆಕಾಡು, ಹೊಸಬೆಟ್ಟು.
*ಅಕ್ಕು ನೆಲ್ಲಿಗುಡ್ಡೆ, ಪುಂಜಾಲಗುರಿ, ಪೆರಿಂಜೆ, ಹೊಸಂಗಡಿ.
*ಪ್ರಭಾ ಸುಬ್ರಾಯ ಬಲ್ಯಾಯ ಮತ್ತು ಮಕ್ಕಳು, “ಸಂಸ್ಕೃತಿ” ಕಾವು ಪುತ್ತೂರು.
*ಶ್ರೀ ಮಹಿಷಮರ್ದಿನಿ ಬಯಲಾಟ ಸೇವಾ ಸಮಿತಿ, ಶ್ರೀ ಕ್ಷೇತ್ರ ಪಾರೆಂಕಿ, ಬೆಳ್ತಂಗಡಿ.
*ದಿ| ಸದಾಶಿವ ಶೆಟ್ರ ಸ್ಮರಣಾರ್ಥ ಪತ್ನಿ, ಮಕ್ಕಳು ಮತ್ತು ಕುಟುಂಬಿಕರು, ಬಾಕ್ಯಾರುಕೋಡಿ, ಮಿಜಾರು.