ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
28/02/2023, 10:27

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*28.02.2023*
•ಕೂರಿಯಾಲ ಶಾಲ ಬಳಿ ಹತ್ತು ಸಮಸ್ತರು.
•ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನ, ಬಿ.ಸಿ.ರೋಡ್, ಬಂಟ್ವಾಳ.
•ಪ್ರೇಮ ನಾರಾಯಣ ಬಂಗೇರ, ದುರ್ಗಾ ಪ್ರಸಾದ್ ಹೌಸ್, ಕೋಟೆಕಾರು, ಸೋಮೇಶ್ವರ.
•ರಾಜೇಶ್ ನಾಯ್ಕ್, ಶಾಸಕರು, ಬಂಟ್ವಾಳ ಕ್ಷೇತ್ರ, ಒಡ್ಡೂರು ಫಾರ್ಮ್ಸ್, ಗಂಜಿಮಠ.
•ಸಂಪಾಜೆ ಕಲ್ಲುಗುಂಡಿ ಹತ್ತು ಸಮಸ್ತರು ಕಲ್ಲುಗುಂಡಿ ಶಾಲಾ ಬಳಿ.
•ಶ್ರೀ ದೇವಿ ಮಿತ್ರ ಮಂಡಳಿ, ಜತ್ತಬೆಟ್ಟು, ಜೋಗಟ್ಟೆ.