ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
23/02/2023, 14:12

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*23.02.2023*
•ಕೊಡೆತ್ತೂರು ಗುತ್ತು ದಿ| ರಾಧಾಬಾಯಿ ಸ್ಮರಣಾರ್ಥ ಮಕ್ಕಳು, ಮೊಮ್ಮಕ್ಕಳು, – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
•ರಾಜೀವಿ ಮತ್ತು ಮನೆಯವರು, ಪಾರಿಜಾತ, ಅಂಡಿಂಜೆ ವಯಾ ವೇಣೂರು.
•ರಮೇಶ್ ಆಳ್ವ, ಸದಾಶಿವ ಭಜನಾ ಮಂದಿರ, ಸದಾಶಿವ, ನಗರ ಪುತ್ತೂರು.
•ಅನಿತ ಬಾಲಕೃಷ್ಣ ಶೆಟ್ಟಿ, ಜೆ.ಪಿ.ಭಾರತ್ ನಿವಾಸ್, 3ನೇ ಬ್ಲಾಕ್ ಕಾಟಿಪಳ್ಳ.
•ಯಕ್ಷಗಾನ ಕಲಾ ಸಂಘ(ರಿ) ಬೆಳ್ಳೂರು ಬಾಳಿಕೆ ಬಡಗ ಬೆಳ್ಳೂರು ಬಂಟ್ವಾಳ.
•ಹೆಚ್. ಶಂಕರನಾರಾಯಣ ಭಟ್, ಹೊಸಮನೆ, ಎಡನಾಡು, ಕುಂಬ್ಳೆ.