ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
22/02/2023, 11:56

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*22.02.2023*
•ಶೋಭಾ ಸದಾನಂದ ಶೆಟ್ಟಿ, ತೋಡ್ಲ, ಕಾವೂರು.
•ಶಿವಾನಂದ, ಮೈರ ಮನೆ, ಉಳಿ ಕಕ್ಕೆಪದವು.
•ನೇತ್ರಾವತಿ ಕಡವಿನ ಬಳಿ ಹತ್ತು ಸಮಸ್ತರು, ಕಡೆಂಜ ಹರೇಕಳ.
•ಸೂರಜ್ ಸುರೇಶ್ ಶೆಟ್ಟಿ ಕೋಯಮಜಲು, ಸಜಿಪಮೂಡ, ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರದಲ್ಲಿ.
•ಮೋಹಿನಿ ಜನಾರ್ಧನ ಆಚಾರ್ಯ, ಶ್ರೀ ಕೃಪಾ ಕಿಲ್ಪಾಡಿ, ಮುಲ್ಕಿ – ಶಿಮಂತೂರು ದೇವಸ್ಥಾನದ ವಠಾರದಲ್ಲಿ.
•ಕಂಕನಾಡಿ ವಲಯ ಬಂಟರ ಸಂಘ, ಬಜಾಲ್ ಅಳಪೆ, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ.