ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
06/02/2023, 13:09

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*06.02.2023*
•ರಾಘವ ದೇವಕಿ, ಹೊಯ್ಗೆಗದ್ದೆಮನೆ, ಬಂಡಿಕೊಟ್ಯ, ಉಳ್ಳಾಲ, ಮಂಗಳೂರು.
•ಶ್ರೀದೇವಿ ಬಯಲಾಟ ಸಮಿತಿ, ಅಮ್ಮೆಂಬಳ, ಬೋಳ್ಯಾರು, ಅಮರದೀಪ್ ಕಾಂಪ್ಲೆಕ್ಸ್ ವಠಾರದಲ್ಲಿ.
•ನೇತ್ರಾವತಿ ಗೋವಿಂದ ಪೂಜಾರಿ ದೇವಂತಗುಡ್ಡೆ, ಪಾಂಜ, ಕೃಷ್ಣನಗರ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
•ಕೇಶವ ನಾಯ್ಕ, ನೀರೊಲ್ಪೆ ಹೌಸ್, ಕಟ್ಟೆರೋಡ್, ಸರಪಾಡಿ.
•ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಸೇವಾ ವೃಂದ, ಕೈತ್ರೋಡಿ ರಾಯಿ ಬಂಟ್ವಾಳ.
•ಪದ್ಮಯ್ಯ ಮೂಲ್ಯ, ಅನಿಲಾದೆ ಮನೆ, ಪುಂಜಾಲಕಟ್ಟೆ.