ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
05/02/2023, 13:16

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*05.02.2023*
*ಮುರಳೀಧರ ಯಸ್, ‘ವೃಂದಾವನ’ ನಡಿಗುಡ್ಡೆ ಬೆಳುವಾಯಿ ವಯಾ ಮೂಡಬಿದ್ರಿ.
•ವಿನಯ ರಮೇಶ್, ಪಾಂಡಿಬೆಟ್ಟು ಹೌಸ್, ಮಾರೂರು ವಯಾ ಮೂಡಬಿದ್ರಿ.
•ಶ್ರೀ ದುರ್ಗಾ ಸೇವಾ ಸಮಿತಿ, ದುರ್ಗಾ ನಗರ ಪರಾರಿ ಹತ್ತು ಸಮಸ್ತರು, ಮಲ್ಲೂರು.
•ಮಿತ್ರ ವೃಂದ ಮೂಡಾಯಿಕೋಡಿ(ರಿ) ಅಮ್ಮುಂಜೆ, ಬಂಟ್ವಾಳ.
•ಕಿಲ್ಲೂರು ಹತ್ತು ಸಮಸ್ತರು, ಇನೋಳಿ ವಯಾ ಕೋಣಾಜೆ.
•ಶ್ರೀ ಸಿದ್ಧಿ ವಿನಾಯಕ ಭಜನಾ ಮಂದಿರ, ತುಳಸಿವನ, ಬೋಳಂತೂರು.