ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
01/02/2023, 01:36

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*01.02.2023*
• ದಿ| ತಿಮ್ಮಪ್ಪ ಎ, ಪೂಜಾರಿ ಸ್ಮರಣಾರ್ಥ ಪಿಲಿಕಜೆ ಮನೆ, ಆರಂಬೋಡಿ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
• ಪೂವಪ್ಪ ಕುಂದರ್ ಕಜೆಪದವು, ಕೊಳಂಬೆ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
• ಕುಟ್ಟಿ ಶೆಟ್ಟಿಗಾರ್ ಮುಳ್ಳಗುಡ್ಡೆ ಹೌಸ್, ತಾಳಿಪಾಡಿ – ಎಳತ್ತೂರು ದೇವಸ್ಥಾನದಲ್ಲಿ.
• ಕುಡುಬಿ ಸಮಾಜ ಬಾಂಧವರು, ಊರ ಹತ್ತು ಸಮಸ್ತರು, ತೆಂಕ ಎಕ್ಕಾರು, ಪೆರ್ಮುದೆ.
• ಶ್ರೀ ಶಾರದಾಂಬ ಯಕ್ಷಗಾನ ಕಲಾ ಸಂಘ, ಪಂಜ, ಸುಳ್ಯ.
• ಕೆ. ಸುರೇಶ್ ಶೆಟ್ಟಿ ಮತ್ತು ಮಗ ಅಶ್ವಿನ್ ಕುಮಾರ್ ಶೆಟ್ಟಿ, ಕೊಡೆತ್ತೂರು ದೇವಸ ಮನೆ, ನಡುಗೋಡು.