ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
26/01/2023, 12:32

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*26.01.2023*
*ಹರೀಶ್ ಅಡಪ ಮತ್ತು ಪತ್ನಿ, ಮಕ್ಕಳು ಬಾಂದೊಟ್ಟುಗುತ್ತು, ಬಾಂದೊಟ್ಟು ದೈವಸ್ಥಾನದ ಬಳಿ.
*ಸುರೇಶ್ ಅಂಚನ್, ಅಮಲೊಟ್ಟು ಮನೆ, ಮರೋಡಿ ವಯಾ ಶಿರ್ತಾಡಿ.
*ಯೋಗೀಶ್ ಆಚಾರ್, ಪಿಲಾತಬೆಟ್ಟು, ನಾಯ್ನಾಡು..
*ಶ್ರೀ ಅಯ್ಯಪ್ಪ ಬಯಲಾಟ ಸೇವಾ ಸಮಿತಿ, ಪಣೋಲಿಬೈಲು, ಸಜಿಪಮೂಡ, ಬಂಟ್ವಾಳ.
*ಡಾ| ಸಂಜಯ್ ಕುಮಾರ್ ಬಾರೆಬೈಲು, ಕದ್ರಿ – ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ.
*ಲಕ್ಷ್ಮಣ ಸಪಲ್ಯ, ಶಿವಗಿರಿ ಮನೆ, ಕೊಳ್ನಾಡು, ಸಾಲೆತ್ತೂರು ಶ್ರೀ ಸದಾಶಿವ ದೇವಸ್ಥಾನದ ವಠಾರ.