ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
23/01/2023, 14:59

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*23.01.2023*
*ಲಕ್ಷ್ಮೀನಾರಾಯಣ ಆಚಾರ್ಯ “ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನ” ಮೂಡುಮಠ ಶಿಬರೂರು.
ನವಶಕ್ತಿ ಫ್ರೆಂಡ್ಸ್ ಕ್ಲಬ್, ಚಾವಡಿದಡಿ, ಪೇಜಾವರ, ಪೊರ್ಕೊಡಿ.
*ಚಂದ್ರಶೇಖರ ಗಟ್ಟಿ ‘ಶ್ರೀ ದೇವಿ ಕಂಪೌಂಡು” ಕಾಯರ್‌ಗೋಳಿ, ಮುಡಿಪು.
*ಉಗ್ಗಪ್ಪ ಗೌಡ, ಕುದ್ಕುಂಜೆ ಮನೆ, ಸರಪಾಡಿ, ಬಂಟ್ವಾಳ.
*ಸಾರ್ವಜನಿಕ ಶ್ರೀ ಸತ್ಯನಾರಾಯಣ ಸೇವಾ ಸಮಿತಿ, ನಿತ್ಯಾನಂದ ನಗರ, ಮಾವಿನಕಟ್ಟೆ, ಬದ್ಯಾರು, ಬಂಟ್ವಾಳ.
*ಮಿತ್ರ ಬಳಗ, ಮುಚ್ಚೂರು ಕಾನ, ವಿವೇಕನಗರ, ಮುಚ್ಚೂರು.