ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
27/12/2022, 10:00

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*27.12.2022*
*ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನ ವಠಾರ ಹತ್ತು ಸಮಸ್ತರು, ಬಂಟ್ವಾಳ.
*ದಿ| ಜಗನ್ನಾಥ ಶೆಟ್ಟಿ ಸ್ಮರಣಾರ್ಥ ಪತ್ನಿ, ಮಕ್ಕಳ ಸೇವೆ, ಭಗವಾನ್ ನಗರ ಮುಂಬೈ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಗುಲಾಬಿ ಸಾಲ್ಯಾನ್ `ಶುಭಂ’ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿ, ಕುಳಾಯಿ.
*ರತ್ನಾಕರ ಅಡ್ಯಂತಾಯ, ಬಾಂಗಾವು, ಶಿಬರೂರು, ದೇಲಂತಬೆಟ್ಟು.
*ಬಾಲಕೃಷ್ಣ ಡಿ ಶೆಟ್ಟಿ ಲಾಡಿ, ಪೂವರಿ ಮನೆ ಪ್ರಾಂತ್ಯ ಮೂಡಬಿದ್ರೆ.
*ಸತೀಶ ಬಂಗೇರ, “ ಅಂತರ ಮನೆ ಜಕ್ರಿಬೆಟ್ಟು, ಬಂಟ್ವಾಳ.