ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
08/12/2022, 11:14

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ*
*08.12.2022*
*ರಮೇಶ್ ಶೆಟ್ಟಿ, ನಡ್ಯೋಡಿಗುತ್ತು ಹೌಸ್, ದಂಡೆಗೋಳಿ, ವಾಮದ ಪದವು.
*ಚಂದಯ ಗೌಡ, “ದುರ್ಗಾಕೃಪಾ”, ಕೊಲತರು, ಮುಚ್ಚೂರು, ನಿಡ್ಡೋಡಿ.
*ದಿನೇಶ್ ಸಾಲ್ಯಾನ್, ಹೊಸಮನೆ, ಕೇಪುಲು ಪಾಲಡ್ಕ.
*ಜಗದೀಶ ಸುವರ್ಣ, ಮದ್ವ ಅನಂತ ಮಜಲು ಕಾವಳ, ಪಡೂರು ವಗ್ಗ – ಕಟೀಲು ಕ್ಷೇತ್ರ ಸರಸ್ವತೀ ಸದನ.
*ಪಾವೂರು ಹತ್ತು ಸಮಸ್ತರು, ದುರ್ಗಾ ಕಾಂಪ್ಲೆಕ್ಸ್ ಬಳಿ, ಪಾವೂರು.
*ಕೆ. ದೇವಿಪ್ರಸಾದ್ ಶೆಟ್ಟಿ, ಸಂಚಾಲಕ, ಶ್ರೀ ಕಟೀಲು ಮೇಳಗಳು – ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ