ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
07/12/2022, 10:12

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ*
*07.12.2022*
*ನರಸಿಂಹ ನಾಯಕ್, ಪಡೀಲ್ ಬೈಲ್ ಹೌಸ್, ತೆಂಕ ಬೆಳ್ಳೂರು – ಶ್ರೀ ಕಾವೇಶ್ವರ ದೇವಸ್ಥಾನದ ವಠಾರದಲ್ಲಿ.
*ರಾಮಚಂದ್ರ, “ಜಯಶ್ರೀ ನಿವಾಸ”, ನಿಯರ್ ಕೃಷ್ಣಾಪುರ ಮಠ ಮುಂಚೂರು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಕಿರಣ್ ನಿಹಾಲ್ ಶೆಟ್ಟಿ, ಕೇದಿಗೆ ಗುಂಡಿ ಹೌಸ್, ಹಳೆಯಂಗಡಿ – ಶ್ರೀ ಕಟೀಲು ಕ್ಷೇತ್ರ, ಮಹಾಲಕ್ಷ್ಮೀ ಸದನ.
*ಗಿರಿಜಾ ಶೆಟ್ಟಿಗಾರ್ತಿ, ಹಳೆಯಂಗಡಿ, ತೋಕೂರು ದೇವಸ್ಥಾನದ ಬಳಿ.
*ಸನ್ಮಿತ್ ಎಚ್. ಪ್ರಫುಲ್ಲ, “ದೇವಿ ಕೃಪಾ” ಕಂಪೌಂಡು, ಸಿಲ್ವರ್ ಗೇಟ್, ಕುಲಶೇಖರ.
*ವಿಮಲ ಆರ್. ಶೆಟ್ಟಿ, ರವಿಕಿರಣ್ ಹೌಸ್, ಕಟ್ಟೆಯಂಗಡಿ ಪಳ್ಳಿ, ಕಾರ್ಕಳ ತಾಲೂಕು.