ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
14/05/2022, 09:37

14.05.2022
* ನಿಷಿತ ವಿ. ಬಂಗೇರ, 15ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
* ಎಕ್ಕಾರು ದುರ್ಗಾ ನಗರ ಹತ್ತು ಸಮಸ್ತರು.
* ದುರ್ಗಾದಾಸ್ ಶೆಟ್ಟಿ, ‘ದುರ್ಗಾಪ್ರಸಾದ್’ ಕರೆಂಕಿಜೆ, ಸಿದ್ಧಕಟ್ಟೆ, ಬಂಟ್ವಾಳ.
* ದಿ| ಶ್ರೀಧರ ರಾವ್, ದಿ|ಶ್ರೀ ದೇವಿ ಅಮ್ಮನವರ ಸ್ಮರಣಾರ್ಥ ಮಕ್ಕಳ ಸೇವೆ, ಅಂಬಿಕಾನಗರ, ಕಾವೂರು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
* ಶ್ರೀಧರದಾಸ್, ನೆಕ್ಕರೆಮಠಮನೆ, ನೇರಳಕಟ್ಟೆ ವಯಾ ಮಾಣಿ ಬಂಟ್ವಾಳ.
* ಶ್ರೀ ದುರ್ಗಾ ಯುವಕ ಮಂಡಲ, ಸಜೆಂಕಿಲ, ಸರ‍್ಕುಟ್ಟಿಪದವು, ಬಾಯಾರು.