ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
11/05/2022, 09:10

11.05.2022
* ಅವರಾಲು ಕಂಕಣಗುತ್ತು ಕುಟುಂಬಿಕರು, ಅವರಾಲು ವಯಾ ಪಡುಬಿದ್ರಿ.
* ರಘು ಎಲ್. ಶೆಟ್ಟಿ, ಬೆಳ್ಳೂರು ದೇವಸ್ಯ, ಶ್ರೀ ಕಾವೇಶ್ವರ ದೇವಸ್ಥಾನದ ಬಳಿ, ಬಡಗಬೆಳ್ಳೂರು.
* ಸದಾಶಿವ ಶಂಕರ ಶೆಟ್ಟಿ, ಗೋಪಾಲಪುರ ಹೌಸ್, ಸಂತೆಕಟ್ಟೆ, ಕಲ್ಯಾಣಪುರ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
* ಉದಯ ಎಸ್. ಶೆಟ್ಟಿ, ‘ಅನ್ನಪೂರ್ಣೇಶ್ವರೀ ಕೃಪಾ’, ಅಲಂಗಾರು, ಪೆರ್ಡೂರು, ಉಡುಪಿ.
* ಕೇಶವ ಅಂಚನ್, ಕದಮ್‌ವಾಡಿ, ಎ.ಕೆ. ರೋಡ್, ಅಂಧೇರಿ (ಇ) ಮುಂಬೈ- ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
* ಮುಂಡಪ್ಪ ಯಸ್, ಪಯ್ಯಡೆ, ಕುರಿಯಾಳಗುತ್ತು, ಪಯ್ಯಡೆ ಹೌಸ್, ಬಂಟ್ವಾಳ.