ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
10/04/2022, 12:07

10.04.2022
* ಕವಿತಾ ಸನಿಲ್, ‘ಕಟೀಲೇಶ್ವರಿ’, ಬೊಲ್ಪುಗುಡ್ಡೆ, ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ.
* ವಸಂತಿ ಸಂಜೀವ ಶೆಟ್ಟಿ ಮತ್ತು ಮಕ್ಕಳು, `ಶಿವಕೃಪಾ’, ಕಾಚೂರು, ಇನ್ನಾ ಮುದ್ದಾಣು ಶ್ರೀ ಮಹಾಲಿಂಗೇಶ್ವರ ದೇವಸ್ತಾನ ವಠಾರದಲ್ಲಿ.
* ಶ್ರೀ ರಾಮ ಸೇವಾ ಸಮಿತಿ, ಕಣಿಯೂರು, ಬೆಳ್ತಂಗಡಿ.
* ದಿ| ಅರುಣ ಎ. ಶೆಡ್ತಿಯವರ ಸ್ಮರಣಾರ್ಥ ಆನಂದ ಶೆಟ್ಟಿ ಮತ್ತು ಮಗ, ದೇವಸ್ಯ ಮತ್ತು ಕೊಡೆತ್ತೂರುಗುತ್ತು ಮೂಡುಮನೆ.
* ಶ್ರೀ ರಾಮ ಭಜನಾ ಮಂದಿರ ಹತ್ತು ಸಮಸ್ತರು, ಕುಂಬ್ರ ವಯಾ ಪುತ್ತೂರು.
* ಶ್ರೀ ರಾಮ ಭಜನಾ ಮಂದಿರ, ಶಿವಾಜಿನಗರ, ಕಾಮಾಜೆ ದೈಪಲ ವಯಾ ಬಿ.ಸಿ.ರೋಡ್, ಬಂಟ್ವಾಳ