ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
04/02/2023, 12:50

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*04.02.2023*
• ಆದರ್ಶ ಮಹಿಳಾ ಮಂಡಲ ಮತ್ತು ಯುವಕ ಮಂಡಲ, ಕುಕ್ಕುಂದೂರು, ಕಾರ್ಕಳ.
• ಪಂಜಿಮೊಗರು ಹತ್ತು ಸಮಸ್ತರು ಮೇಲ್ ಕೊಪ್ಪಳ ರಸ್ತೆ, ಕೂಳೂರು ಮಂಗಳೂರು.
• ಉಮಾನಾಥ ಕೋಟ್ಯಾನ್, ಶಾಸಕರು, ಮೂಲ್ಕಿ- ಮೂಡಬಿದಿರೆ, ವಿದ್ಯಾಗಿರಿ ಸಾಯಿ ಮಂಜಯ್ ಎದುರುಗಡೆ.
• ಭಾಗೀರಥಿ ಕೆ. ಆಚಾರ್ಯ, ಖಂಡಿಗೆ ಮನೆ, ಕಡೇಶ್ವಾಲ್ಯ, ಬಂಟ್ವಾಳ.
• ಕಿನ್ಯರ್ಬಿ ಹತ್ತು ಸಮಸ್ತರು,ಬಡಗ ಉಳಿಪ್ಪಾಡಿ ಮಳಲಿ.
• ಸತೀಶ್ ಶೆಟ್ಟಿ ಮತ್ತು ಕುಟುಂಬಿಕರು, ‘ಮಾತೃ ಛಾಯ’ ನಿಡ್ಡೋಡಿ.