ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
20/03/2023, 13:32

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*20.03.2023*
*ವಿಠಲ ಶೆಟ್ಟಿ, “ಮಂಜಕ್ಕ ನಿವಾಸ”, ಬಲಿಪರಪಾಡಿ, ಮಿಯ್ಯಾರು, ಕಾರ್ಕಳ.
*ವಿಶ್ವ ಹಿಂದೂ ಪರಿಷತ್, ಭಜರಂಗದಳ, ಜೈ ಹನುಮಾನ್ ಶಾಖೆ, ಅಜಿಲಮೊಗರು ಸರಪಾಡಿ, ಬಂಟ್ವಾಳ.
*ಎಸ್. ವೀರಪ್ಪ ಪುಷ್ಪ ಪೂಜಾರಿ, ಜಾರದ ಬೆಟ್ಟು, ಮೂಡುಶೆಡ್ಯೆ, ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಭಜನಾ ಮಂದಿರ ವಠಾರ.
*ದಿ| ಮನಮೋಹನ ಮಲ್ಲಿ ಸ್ಮರಣಾರ್ಥ ಪತ್ನಿ, ಮಕ್ಕಳು, ‘ಆದಿತ್ಯ’ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ.
*ಸಂತೋಷ್ ಲೋಹಿತ್ ಪಕ್ಷಿಕೆರೆ – ಮಾರಡ್ಕ ಮಾರಿಯಮ್ಮ ದೇವಸ್ಥಾನದ ಬಳಿ.
*ಪುಷ್ಪ “ಶ್ರೀ ಲಕ್ಷ್ಮಿ ನಿವಾಸ”, ಹೊಯ್ಗೆಮನೆ, ಕುತ್ತೆತ್ತೂರು.