ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
05/03/2023, 13:52

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*05.03.2023*
*ಶ್ರೀ ದೇವಿ ಸೇವಾ ಸಮಿತಿ, ಮೋಂಟುಗೋಳಿ, ಕೈರಂಗಳ.
*ದಿ| ಕೂಸು ದೂಮಣ್ಣ ಕುಂದರ್‌ರವರ ಸ್ಮರಣಾರ್ಥ ಸುಗಂಧಿ ದಿನೇಶ್ ಕೊಂಡಾಣ, ಕಂಬ್ಳಬೆಟ್ಟು, ತೋಕೂರು.
*ರಾಧಾಕೃಷ್ಣ ರಾವ್ ಮತ್ತು ಮಕ್ಕಳು , ಶ್ರೀನಿಧಿ, ಅಂಬಿಕಾನಗರ, ಕಾವೂರು.
*ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಚಿತ್ರಾಪುರ, ಬ್ರಹ್ಮಕಲಶೋತ್ಸವದ ಪ್ರಯುಕ್ತ.
*ಯಕ್ಷಗಾನ ಬಯಲಾಟ ಸಮಿತಿ ಮತ್ತು ಊರ ಹತ್ತು ಸಮಸ್ತರು, ಅಮ್ಮುಂಜೆ ಶ್ರೀ ವಿನಾಯಕ ದೇವಸ್ಥಾನದ ಬಳಿ.
*ಮೂಡುಶೆಡ್ಡೆ ಹತ್ತು ಸಮಸ್ತರು, ಮೂಡುಕಟ್ಟೆ ಶಾಲಾ ಪದವು, ಶ್ರೀ ಶನೀಶ್ವರ ಕಟ್ಟೆ ಬಳಿ.