ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
02/03/2023, 12:06

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*02.03.2023*
*ಲೀಲಾ ರಾಮಣ್ಣ ಶೆಟ್ಟಿ, ‘ಸಾಯಿ ಪೂಜಾ’, ದೊಂಬಿವಿಲಿ, ಮುಂಬೈ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಶ್ರೀ ದುರ್ಗಾ ಪರಮೇಶ್ವರಿ ಸೇವಾ ಸಮಿತಿ, ಕೂರಿಯಾಳ, ಸರಪಾಡಿ.
*ಜನಾರ್ಧನ ಪಿ. ಶೆಟ್ಟಿ, ಮಂಜೊಟ್ಟಿ ಬಾಳಿಕೆ, ಶ್ರೀ ಸೋಮನಾಥ ಧಾಮ, ಪೆರ್ಮುದೆ.
*ಮೂಡುಬಿದಿರೆ ಕರಿಂಜೆ, ದಿ| ವಿಶ್ವನಾಥ ಶೆಟ್ರ ಸ್ಮರಣಾರ್ಥ ಪತ್ನಿ ಮತ್ತು ಮಗಳು, ಅಳಿಯ, ಕಾಮತ್‌ತೋಟ, ಕಾಪು.
*ಮನೋಜ್ ನೇತ್ರ ಜಪ್ಪಿನಮೊಗರು, ತಂದೊಳಿಗೆ – ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ವಠಾರ.
*ಸುರೇಶ್ ಪೂಜಾರಿ, ಉಳ್ಳಂಜೆ ಹೌಸ್, ಮೆನ್ನಬೆಟ್ಟು, ಕಿನ್ನಿಗೋಳಿ.