ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
18/02/2023, 15:21

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*18.02.2023*
• ಮಮತಾ ನವೀನ್ ಶೆಟ್ಟಿ ಮತ್ತು ಮಕ್ಕಳು, ತಾಳಿತ್ತಬೆಟ್ಟು, ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ.
•ಪ್ರಕಾಶ್ ಬೀಡಿ ಮತ್ತು ಶುಭ ಬೀಡಿ ಕಾರ್ಮಿಕರು, ಕಾಂಜಿಲಕೋಡಿ, ಅಡ್ಡೂರು ಪೊಳಲಿ.
•ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಬಯಲಾಟ, ಸೇವಾ ಸಂಘ ಹತ್ತು ಸಮಸ್ತರು, ಅಳಪೆ ಕಣ್ಣೂರು.
•ರಾಮಣ್ಣ ಶೆಟ್ಟಿ ಕುರುಂಬಿಲ್ ಗುತ್ತು ಐಕಳ.
•ಶ್ರೀ ನಂದನೇಶ್ವರ ದೇವಸ್ಥಾನ, ಪಣಂಬೂರು, ಬೀಚ್ ರೋಡ್, ನ್ಯೂ ಮಂಗಳೂರು.
•ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ, ನಾಗನ ವಳಚ್ಚಿಲ್, ಮಾರ್ನಬೈಲು, ಸಜಿಪ ಮುನ್ನೂರು.