ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
27/01/2023, 15:08

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*27.01.2023*
*ಸುಭಾಷ್ ಪೂಜಾರಿ, ದುರ್ಗಾಮೃತ, ಬಾಲಕಟ್ಟೆ ಮನೆ, ತಿರುವೈಲು, ಶ್ರೀ ಅಮೃತೇಶ್ವರ ದೇವಸ್ಥಾನ ವಠಾರ.
*ಕರುಣಾಕರ ಶೆಟ್ಟಿ, ಅಂಬೇಲ ಬೀಡು, ಶಿಮಂತೂರು, ಪಂಜಿನಡ್ಕ.
ಮಹಾಬಲ ಸಾಲ್ಯಾನ್, ಮುಳಿಕೊಡಂಗೆ, ಅಮ್ಟೂರು, ಬಂಟ್ವಾಳ.
ದಿ| ಅಪ್ಪಿ ದೇಜು ಸಾಲ್ಯಾನ್‌ರ ಸ್ಮರಣಾರ್ಥ, ಮಕ್ಕಳು ಶ್ರೀ ರಾಮ ಭಜನಾ ಮಂದಿರದ ಬಳಿ, ಕಿನ್ನಿಗೋಳಿ.
*ಅಣ್ಣಿ ಗೌಡ, ಕರ್ವಾಡಿ, ಪಾರ್ಬೆಟ್ಟು ಮನೆ, ಪುತ್ತಿಲ, ಹೇರಾಜೆ, ಬೆಳ್ತಂಗಡಿ.
*ಶ್ರೀನಿವಾಸ ಆಚಾರ್ಯ “ಗಾಯತ್ರಿ ನಿಲಯ” ಕಂಬ್ಲಕೋಡಿ ಹೌಸ್, ಕಣ್ಣೂರು.