ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
14/01/2023, 12:33
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*14.01.2023*
*ಮಾಡಾವು ಕಟ್ಟೆ ಶ್ರೀ ಅಯ್ಯಪ್ಪ ಭಕ್ತ ವೃಂದ ಮಾಡಾವು ವಯಾ ಕುಂಬ್ರ ಪುತ್ತೂರು.
*ಯಸ್. ಮಾರಪ್ಪ ಪೂಜಾರಿ “ ಶ್ರೀ ದೇವಿ ಪ್ರಸಾದ್” ವಾಮಂಜೂರು, ಮಂಗಳೂರು.
*ನಳಿನಿ, ವಿಠಲ ಆಳ್ವ, ಗರೋಡಿ ಮನೆ, ಕುಂಪಣ ಮಜಲು, ಶ್ರೀ ಸೀತಾರಾಮ ಭಜನಾ ಮಂದಿರದ ಬಳಿ ಫರಂಗಿ ಪೇಟೆ.
*ಅಮೀನ್ ಕುಟುಂಬಸ್ಥರು, ಬಜಾಲ್, ಗಾಣದ ಬೆಟ್ಟು, ವಯಾ ಪಡೀಲ್, ಮಂಗಳೂರು.
*ಎರ್ಮಾಳು ಹೊಸಮನೆ ರಾಧಾ ವಿಠಲ ಶೆಟ್ಟಿ ಮತ್ತು ಮಕ್ಕಳು, ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ.
*ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಹತ್ತು ಸಮಸ್ತರು ರಥಬೀದಿ ಮಂಗಳೂರು.