ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
17/04/2022, 09:23

17.04.2022
* ರಾಜು ನಾಯ್ಕ್, ಹಳೆಕೋಟೆ ಹನುಮಂತ ದೇವಸ್ಥಾನ, ಶಿರಾಲಿ, ಭಟ್ಕಳ.
* ಜಗದೀಶ ಶೆಟ್ಟಿ, `ಶೆಟ್ಟಿ ಸದನ’, ಶೆಡ್ಡೆ ಬೊಟ್ಟಿಕೆರೆ, ಮೂಡುಶೆಡ್ಡೆ.
* ಸುಜನ ಶೇಖರ ಶೆಟ್ಟಿ, `ಆಶ್ರಯ’, ಕೊಲೆಕ್ಕಾಡಿ, ಕಿಲ್ಪಾಡಿ ಭಂಡಸಾಲೆ, ಮೂಲ್ಕಿ.
* ಹಿಂದೂ ಯುವಸೇನೆ, ನಂದನಪುರ, ಆಕಾಶಭವನ, ಶ್ರೀ ನಾಗಬ್ರಹ್ಮ ರಕ್ತೇಶ್ವರೀ ದೇವಸ್ಥಾನದ ಬಳಿ, ಕಾವೂರು.
* ಶಿವರಾಮ ಶೆಟ್ಟಿ, ಅಜೆಕಾರು, ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ.
* ಹಿತೇಷ್ ಕುಮಾರ್, `ದುರ್ಗಾದೀಪ’, ಬಪ್ಪನಾಡು, ಮುಲ್ಕಿ.