ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
11/04/2022, 08:34

11.04.2022
*ದೇವಕಿ ಶೆಟ್ಟಿ, ರಾಮಯರ ಮನೆ, ವಿದ್ಯಾನಗರ, ಕುಳಾಯಿ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
* ಲಕ್ಷ್ಮಣ ಬಂಗೇರ, ಪತ್ನಿ ಮತ್ತು ಮಕ್ಕಳು, `ಶ್ರೀದುರ್ಗಾ ನಿಲಯ’, ಕಳವಾರು ಶ್ರೀ ಬೆಂಕಿನಾಥೇಶ್ವರ ದೇವಸ್ಥಾನದ ವಠಾರ.
* ಸಂಜೀವ ಶೆಟ್ಟಿ ಮತ್ತು ಮನೆಯವರು, ಉರೆಸಾಗು, ಮಾಲಾಡಿ, ಮಡಂತ್ಯಾರು.
* ರತ್ನ ಎನ್. ಶೆಟ್ಟಿ, ಸೈಟ್ ನಂ. 475, ಕೈಕಂಬ, 3ನೇ ಬ್ಲಾಕ್, ಕಾಟಿಪಳ್ಳ.
* ರಂಜಿತ್ ಜಿ. ಶೆಟ್ಟಿ ‘ಪಂಚಹಸ್ತ’ ಮಲ್ಲಿಕಟ್ಟೆ ಕದ್ರಿ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
* ದಿ| ರಥಿ ಶೆಡ್ತಿ ಸ್ಮರಣಾರ್ಥ ಮಕ್ಕಳು, ನಡಿಗುತ್ತು, ಪಡು ಪೆರಾರ.