ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
02/04/2022, 10:21

03.04.2022
*ಯಕ್ಷಗಾನ ಸೇವಾ ಸಮಿತಿ, ಮಠದಬೈಲು, ಗುರುಪುರ.
*ಶ್ರೀ ಅಮೃತಾನಂದ ಸ್ವಾಮೀಜಿ, ಮಾರುತಿ ಮಠ, ಗುರುನಗರ, ಕುಂಪಲ, ತೊಕ್ಕೊಟ್ಟು.
*ವಿಷ್ಣು ಫೆಂಡ್ಸ್ (ರಿ) ಚಿಪ್ಪಾರು, ಅಮ್ಮೇರಿ ವಯಾ ಉಪ್ಪಳ.
*ಶ್ರೀನಿವಾಸ ಉಪಾಧ್ಯಾಯ, ಕೃಷ್ಣಾಪುರ ಮಠ, ಬೆಂಗ್ರೆರೋಡ್, ಪಡುಬಿದ್ರಿ.
*ರಾಧಾ ಶೆಟ್ಟಿಗಾರ್, “ಶ್ರೀ ದುರ್ಗಾ ಕೃಪಾ” ಮುಚ್ಚಿಲ್‌ಕೋಡಿಮನೆ, ಕೋಣಾಜೆ.
*ರಾಧಾಕೃಷ್ಣ ಅಡ್ಯಂತಾಯ, ಕಲ್ಕಾರು ಮಂಚಿ, ಬಂಟ್ವಾಳ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ .