ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟ: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
07/01/2022, 08:19
07.01.2022
*ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಬಯಲಾಟ ಸಮಿತಿ, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ವಯಾ ಕೊಕ್ಕಡ.
*ಸ್ವಾಮಿ ವಿವೇಕಾನಂದ ಯುವಕ ಸಂಘ ಮತ್ತು ಅಯ್ಯಪ್ಪ ಮಂದಿರ ಮೊಡಂಕಾಪು ಬಿ ಸಿ ರೋಡ್ ಬಂಟ್ವಾಳ.
*ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ ಮದಂಗೋಡಿ ಕರ್ಪೆ ವಯಾ ಸಿದ್ದಕಟ್ಟೆ ಬಂಟ್ವಾಳ.
*ಕೈಯಾರ್ಲ ಮನೆ ದಿ| ಸುಂದರ ಚೌಟರ ಸ್ಮರಣಾರ್ಥ ಕುಟುಂಬಸ್ಥರು ಶ್ರೀ ಮಹಾಕಾಳಿ ಚೌಡೇಶ್ವರೀ ದೇವಸ್ಥಾನ ನಂದಳಿಕೆ.
*ಸೇಸಪ್ಪ ಪೂಜಾರಿ ಕಾಮಾಯಿತೋಟ ಕೆಂಜಾರು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಅಡ್ಡೂರು ಸುರೇಶ ಆಚಾರ್ಯ ಆಕಾಶ್ರುತ್ ಅಪಾರ್ಟ್‌ಮೆಂಟ್ ಅಡುಮರೋಳಿ ಮಂಗಳೂರು – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
*ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.*