ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
22/04/2022, 08:17

23.04.2022
* ಪದ್ಮನಾಭ ಕಟೀಲು (ದುಬೈ), `ಶ್ರೀ ದೇವಿ ಕೃಪಾ’, ಮಚ್ಚಾರು, ಪಡೀಲ್, ಎಕ್ಕಾರು.
* ರಂಜನಿ ಭಟ್ ಮತ್ತು ಮಕ್ಕಳು, ‘ದುರ್ಗಾನಿವಾಸ’, ತಾರಿಕಂಬಳ, ಬಜಪೆ.
* ಶ್ರೀ ಮಹಾಮ್ಮಾಯಿ ದೇವಸ್ಥಾನ, ಮೂರು ಕಾವೇರಿ, ಕಿನ್ನಿಗೋಳಿ.
* ಲೀಲಾ ಮಹಾಬಲ ಶೆಟ್ಟಿ, ‘ಲೀಲಾಶ್ರಯ’, ಸುಭಾಷಿತ ನಗರ, ಕಬ್ಬಿನಹಿತ್ಲು, ಸುರತ್ಕಲ್.
* ದಾಮೋದರ ರೈ, ಕಲ್ಲಂಬಲೆಪಡ್ಪು ಮನೆ, ಸಾಲೆತ್ತೂರು, ಬಂಟ್ವಾಳ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
* ಕೃಷ್ಣ ಶೆಟ್ಟಿ, ‘ಸಾಯಿ ಕೃಪಾ ಹೌಸ್’, ಅಡ್ವೆ ಸಣ್ಣೋಣಿ ಹೌಸ್, ನಂದಿಕೂರು, ರಾಮ ಮಂದಿರದ ಬಳಿ.