ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
07/02/2022, 09:15

07.02.2022
*ಮಲ್ಲಿಕಾರ್ಜುನ ಸೇವಾ ಸಮಿತಿ, ಸ್ವಾಮಿಲಪದವು, ಪೆರ್ಮುದೆ, ಬಜಪೆ.
*ಜಿ. ವಿಷ್ಣುಮೂರ್ತಿ ಭಟ್ ಮತ್ತು ಮನೆಯವರು, ಶ್ರೀ ಗೋಪಾಲಕೃಷ್ಣ ನರಸಿಂಹ ದೇವಸ್ಥಾನ, ಪಲ್ಲಿಪಾಡಿ, ಬಡಗಬೆಳ್ಳೂರು.
*ಐಕಳ ಗಣೇಶ್ ಶೆಟ್ಟಿ ಪತ್ನಿ ಮತ್ತು ಮಕ್ಕಳು ‘ಶ್ರೀ ಭ್ರಾಮರಿ ಪುಷ್ಪ’, ಬಲವಿನಗುಡ್ಡೆ, ನಡುಗೋಡು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
ಅನ್ನೆದ ಗುತ್ತು ಕುಟುಂಬಿಕರು, ಮುಂಡ್ಕೂರು.
*ಸಚಿನ್ ಕೆ. ಶೆಟ್ಟಿ, ಜಾರದಬೆಟ್ಟು, ಮೂಡುಶೆಡ್ಡೆ – ಬೊಂದೇಲ್ ಚರ್ಚಿನ ಹಿಂಬದಿ.
*ಯಂ. ಶ್ರೀನಿವಾಸ ಆಚಾರ್ಯ ಪತ್ನಿ ಮಕ್ಕಳು, ಸುರತ್ಕಲ್ – ಮೂರುಕಾವೇರಿ, ಕಿನ್ನಿಗೋಳಿ.