ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
26/01/2022, 11:15

ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
26.01.2022
*ಪುಷ್ಪಾವತಿ ವಿ. ಶೆಟ್ಟಿ ಮತ್ತು ಮಕ್ಕಳು ಹೊಸಗದ್ದೆ ಮನೆ ಐಕಳ.
*ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರ ಉಳಾಯಿಬೆಟ್ಟು ಪೆರ್ಮಂಕಿ ಗುರುಪುರ.
*ಎಂ ಗಣೇಶ್ ಭಟ್ ‘ಶ್ರೀ ಲಕ್ಷ್ಮೀ’ ಎಚ್.ಪಿ. ಗ್ಯಾಸ್ ಗೋಡಾನ್ ಬಳಿ ಇಡ್ಯಾ ಕುಳಾಯಿ ಹೊಸಬೆಟ್ಟು.
*ರಘುಪತಿ ಉಡುಪ, ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಕುಳಾಯಿ.
*ಸತೀಶ್ ಪಿ. ದೇವಾಡಿಗ ‘ಶ್ರೀ ಶಾಸ್ತಾ ಕೃಪಾ’ 5ನೇ ಬ್ಲಾಕ್ ಕೃಷ್ಣಾಪುರ.
*ಎ. ಕೃಷ್ಣ ನಾಯಕ್ ಅಮೆಬೈಲು ಮನೆ ಅಮರಪಡ್ನೂರು ಚೊಕ್ಕಾಡಿ ಸುಳ್ಯ.
*ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.*