ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು; ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
25/01/2022, 08:52

25.01.2022
*ಕಿಲೆಂಜೂರು ಹತ್ತು ಸಮಸ್ತರು.
*ಸಮಾಜ ಸೇವಾ ಸಂಘ (ರಿ) 62ನೇ ತೋಕೂರು ರಾಂಪಾಲ್ ಎಮ್.ಎಸ್.ಇ.ಝಡ್ ಕಾಲನಿ.
*ಮನೋಜ್ ಕುಮಾರ್ ಶೆಟ್ಟಿ ಟ್ರೈಡೆಂಟ್ ಇನ್ಫ್ರಾಸ್ಟ್ರಕ್ಚರ್ ಶ್ರೀ ಮಂಗಳಾದೇವಿ ದೇವಸ್ಥಾನ ವಠಾರದಲ್ಲಿ.
*ಶ್ರೀ ದುರ್ಗಾಪರಮೇಶ್ವರೀ ಸೇವಾ ಬಯಲಾಟ ಸಮಿತಿ ಮಂಚಿ ಕುಕ್ಕಾಜೆ ಬಂಟ್ವಾಳ.
*ಜಗದೀಶ ಶೆಟ್ಟಿ ಪತ್ನಿ ಮತ್ತು ಮಕ್ಕಳು ಕರಂಬಾರುಗುತ್ತು ಮಳವೂರು ಮಂಗಳೂರು.
*ಭಕ್ತ ವೃಂದ ಪೆರುವಾಜೆ ಶಾಲಾ ಬಳಿ ವಯಾ ಬೆಳ್ಳಾರೆ.
*ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.*