ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
16/01/2022, 09:19
16.01.2022
*ಮಾಲತಿ ಮೋನಪ್ಪ ಪೂಜಾರಿ ‘ಓಂ ಸಾಯಿ’ ಶಾರದಾಕಟ್ಟೆ ಬಳಿ ಕೊಲ್ಯ ಕೋಟೆಕಾರ್.
*ಉಳ್ಳೂರು ಶ್ರೀ ಸ್ವಾಮಿ ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನ ಮೂಡ್ಲಕಟ್ಟೆ ಕುಂದಾಪುರ.
*ಸಂದೇಶ್ ಪ್ರತಿಮಾ ಶೆಟ್ಟಿ ‘ನಂದಗೋಕುಲ’ ಮರೋಳಿ ಕಂಕನಾಡಿ.
*ಜಯನಾಥ ಪೂಜಾರಿ ‘ಅನುಗ್ರಹ ನಿಲಯ’ ಕಾಂತಾರಬೆಟ್ಟು ಮೂಡುಜಪ್ಪು ರಸ್ತೆ ಉಳಾಯಿಬೆಟ್ಟು.
*ಕಲಾಸಂಗಮ ನಡುಬೈಲು ಹತ್ತು ಸಮಸ್ತರು ಹೊಯ್ಗೆಗದ್ದೆ ಪುದು ವಯಾ ಮಾರಿಪಳ್ಳ.
*ರಾಘವ ಸುವರ್ಣ ‘ಶ್ರೀ ದುರ್ಗಾ ಕೃಪಾ’ ಸುಂಕದಕಟ್ಟೆ ಕೊಳಂಬೆ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.*