ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
09/02/2023, 11:06

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*09.02.2023*
•ಲಲಿತಾ ರೈ, ಕಳ್ಳಿಗೆಮನೆ, ಪಚ್ಚಿನಡ್ಕ, ಬಂಟ್ವಾಳ.
•ಶಾರದ ದಿನೇಶ್ ಶೆಟ್ಟಿ ಮತ್ತು ಮಕ್ಕಳು, ಶ್ರೀ ದೇವಿಕೃಪಾ, 3ನೇ ಬ್ಲಾಕ್, ಕಾಟಿಪಳ್ಳ.
•ಚಂದ್ರಶೇಖರ, ಶ್ರೀದೇವಿ ನಿಲಯ, 76 ಬಡಗುಬೆಟ್ಟು, ಬೈಲೂರು, ಉಡುಪಿ.
•ಸುಭಾಸ್ ಸಾಲ್ಯಾನ್, ಪದ್ರೆಂಗಿ ಶಿಬ್ರಿಕೆರೆ ಎಡಪದವು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
•ಶ್ರೀ ಗಾಯತ್ರಿ ದೇವಿ ದೇವಸ್ಥಾನ, ಪಿಲಿಂಗಾಲು,ಕಾಡಬೆಟ್ಟು, ವಗ್ಗ ಬಂಟ್ವಾಳ.
• ಜಯರಾಮ ಶೆಟ್ಟಿ, ದಾಸಕೋಡಿ, ಬಡಗ ಬೆಳ್ಳೂರು.