ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
24/05/2022, 08:29

24.05.2022
* ಬಜಪೆ ಹತ್ತು ಸಮಸ್ತರು, ಬಸ್ಟೇಂಡ್ ಬಳಿ, ಬಜಪೆ.
* ಲೋಲಾಕ್ಷಿ ಸುಧಾಕರ್ ಮತ್ತು ರಿತೇಶ್, ಮಾರ್ನಮಿಕಟ್ಟೆ ಅತ್ತಾವರ – ಶ್ರೀ ಧಾಮ ಮಾಣಿಲದಲ್ಲಿ ವಯಾ ಪೆರುವಾಯಿ.
* ಪೊನ್ನಗಿರಿ ಯಕ್ಷಗಾನ ಸೇವಾ ಟ್ರಸ್ಟ್, ಕುತ್ತೆತ್ತೂರು, ಸೂರಿಂಜೆ, ಪೊನ್ನಗಿರಿ ದೇವಸ್ಥಾನ ವಠಾರದಲ್ಲಿ.
* ಸನತ್ ಕುಮಾರ್ ಶೆಟ್ಟಿ, ಕೊಡೆತ್ತೂರು ಗುತ್ತು, ಆಡಳಿತ ಸಮಿತಿ ಅಧ್ಯಕ್ಷರು ಹಾಗೂ ಅನುವಂಶಿಕ ಮೊಕ್ತೇಸರರು – ಶ್ರೀ
ಕಟೀಲು ಕ್ಷೇತ್ರ ಸರಸ್ವತೀ ಸದನ.
* ರೂಪ ಪುಷ್ಪರಾಜ ಶೆಟ್ಟಿ ಮತ್ತು ಫ್ಯಾಮಿಲಿ, ತಿರುವಾಲೆ, ಇರಾ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
*ಮಾಡದಡಿ ಗುಡ್ಡೆ ದೈವಸ್ಥಾನ ಸೇವಾ ಸಮಿತಿ, ಊರ ಹತ್ತು ಸಮಸ್ತರು, ಗಾಂಧಿನಗರ, ಕಾವೂರು.