ಇತ್ತೀಚಿನ ಸುದ್ದಿ
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
17/12/2021, 09:25
17.12.2021
*ಶಿವರಾಮ ಎಂ. ಬಂಗೇರ ಸ್ಮರಣಾರ್ಥ ಪತ್ನಿ ಮತ್ತು ಮಕ್ಕಳು ಚೇಳಾರುಪದವು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ದಿ| ಕೆ. ಲಿಂಗಣ್ಣ ಶೆಟ್ರ ಸ್ಮರಣಾರ್ಥ ಮಕ್ಕಳು ಮೊಮ್ಮಕ್ಕಳು ತಿರುವಾಲೆ ಇರಾ ಬಂಟ್ವಾಳ.
*ಗೆಳೆಯರ ಬಳಗ ಕಲ್ಲಾಜೆ ಮತ್ತು ಊರ ಹತ್ತು ಸಮಸ್ತರು ಕಡೇಶ್ವಾಲ್ಯ ಬಂಟ್ವಾಳ.
*ವಿಶ್ವನಾಥ ರೈ ಸಂಪ್ಯಮೂಲೆ ಹೌಸ್ ಕುರಿಯ ವಯಾ ಆರ್ಯಾಪು ಪುತ್ತೂರು.
*ಡಾ. ದಯಾನಂದ ಬೊಮ್ಮಯ ಶೆಟ್ಟಿ ಮತ್ತು ಕುಟುಂಬಿಕರು ಕಿನ್ನಿಗೋಳಿ – ಆಟ ಕಟೀಲು ಶ್ರೀ ಗೋಪಾಲಕೃಷ್ಣ ಸಭಾಭವನದಲ್ಲಿ.
*ಉದಯ ಶೆಟ್ಟಿ ಪುಲ್ಲೋಡಿಬೀಡು, ಉಳೆಪ್ಪಾಡಿ ಮುಂಡ್ಕೂರು ದೇವಸ್ಥಾನದ ವಠಾರ.