ಇತ್ತೀಚಿನ ಸುದ್ದಿ
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
24/12/2022, 10:43

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*24.12.2022*
*ಉಜ್ಜೋಡಿ ಗೋರಿಗುಡ್ಡೆ ಹತ್ತು ಸಮಸ್ತರು.
*ತಾಳಿಪಾಡಿ ಗುತ್ತು ದಿ| ನಾರಾಯಣ ಶೆಟ್ರು ಮತ್ತು ದಿ| ಗುಲಾಬಿ ಶೆಡ್ತಿ ಸ್ಮರಣಾರ್ಥ ಮಕ್ಕಳು “ನಂದಿನಿ” ತಾಳಿಪಾಡಿ.
*ಉಮೇಶ್ ಶೆಟ್ಟಿ ಶಿಬರೂರುಗುತ್ತು, ದೇಲಂತಬೆಟ್ಟು.
*ಸರಸ್ವತಿ ಗಂಗಾಧರ ರೈ ಮತ್ತು ಮಕ್ಕಳು, ಅಳಿಯಂದಿರು, ಬೋಳಂತೂರು ಗುತ್ತು, ಮಂಚಿ, ಬಂಟ್ವಾಳ.
*ಆನಂದ ಶೆಟ್ಟಿ, ಕಾಡ್ಯಡ್ಕ ಮನೆ ಅಶ್ವತ್ಥಪುರ.
*ವಸಂತಿ ಆರ್. ಶೆಟ್ಟಿ, ಐರೋಳಿ, ನ್ಯೂ ಮುಂಬೈ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.