ಇತ್ತೀಚಿನ ಸುದ್ದಿ
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
10/01/2022, 10:32
10.01.2022
*ಜಯಂತ ಜಯಲಕ್ಷ್ಮೀ ‘ಅಕ್ಷಯ’ ವಿದ್ಯಾನಗರ ಕುಳಾಯಿ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಶರ್ಮಿಳ ಸುರೇಶ್ ದೇವಾಡಿಗ ಮುಂಚೂರು ಶಾಲಾ ಬಳಿ ಶ್ರೀನಿವಾಸ ನಗರ ಸುರತ್ಕಲ್ಲು.
*ಶಾರದಾ ವೆಂಕಟರಮಣ ಕಾಲನಿ ತಡಂಬೈಲು ಸುರತ್ಕಲ್ಲು.
*ಪದ್ಮನಾಭ ಕಟ್ಟದಡಿ ‘ಪರಿಮಳ ಪ್ರಸಾದ್’ ಅಶ್ವತ್ಥಪುರ ನೀರ್ಕೆರೆ.
*ಕುಳವೂರು ಕಿಲೆಂಜಾರು ಹತ್ತು ಸಮಸ್ತರು ಕಡೆಗುಂಡ್ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ.
*ಆಕ್ಷಯ ಲಕ್ಷ್ಮೀಶ ಮಿಜಾರು ಅರಂತಕೋಡಿ ಹೌಸ್ ಉಳಾಯಿಬೆಟ್ಟು – ಸಾಲೆ ಶ್ರೀ ವಿಶ್ವನಾಥ ದೇವಸ್ಥಾನದ ವಠಾರದಲ್ಲಿ.
*ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.*