ಇತ್ತೀಚಿನ ಸುದ್ದಿ
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
08/01/2022, 09:26
08.01.2022
*ಗೀತಾ ಮತ್ತು ಮಕ್ಕಳು ಅಂಬಾವನ ಕೃಷ್ಣನಗರ ತೊಕ್ಕೊಟ್ಟು – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
*ಶ್ರೀ ಗೋಪಾಲಕೃಷ್ಣ ಸೇವಾ ವಿಶ್ವಸ್ಥ ಮಂಡಳಿ (ರಿ) ಕನಕಗಿರಿ ಮಂಚಿ ಬಂಟ್ವಾಳ.
*ತೋಕೂರು ಹತ್ತು ಸಮಸ್ತರು – ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ತೋಕೂರು ವಯಾ ಹಳೆಯಂಗಡಿ.
*ವೈ. ಭರತ್ ಶೆಟ್ಟಿ (ಶಾಸಕರು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ) ಅಭಿಮಾನಿ ಬಳಗ ಪೆರ್ಮಂಕಿ ಉಳಾಯಿಬೆಟ್ಟು – ಶ್ರೀ ಸದಾಶಿವ ದೇವಸ್ಥಾನ ವಠಾರದಲ್ಲಿ.
*ರಾಘವೇಂದ್ರ ಆಚಾರ್ ಶಾಂತಿಭವನ ಬಜಪೆ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಸರೋಳ್ಯ ದಿ| ಆನಂದ ಆಳ್ವರ ಮತ್ತು ಬೈಲುಮೂಡುಕೆರೆ ದಿ| ಸುಮತಿ ಆಳ್ವರ ಸ್ಮರಣಾರ್ಥ ಮಕ್ಕಳು – ಶ್ರೀ ಮಹಾಗಣಪತಿ ದೇವಸ್ಥಾನದ ಬಳಿ ಉರ್ವಸ್ಟೋರ್ .
*ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.*