ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
21/03/2022, 08:02

21.03.2022
*ಲತಾ ಕೆ. ಅಮೀನ್, ಕಂರ್ಬಿತ್ತ್ಲ್, ಮಿತ್ತಬೈಲ್, ನಡುಗೋಡು.
*ರೇಖಾ ಅಶೋಕ್ ಶೆಟ್ಟಿ ಸರ್ದಾರ್ ನಗರ, ಸಯಾನ್ ಮುಂಬೈ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನದಲ್ಲಿ.
*ವಿಶ್ವ ಹಿಂದೂ ಪರಿಷತ್, ಭಜರಂಗದಳ ಜೈ ಹನುಮಾನ್ ಶಾಖೆ ಅಜಿಲಮೊಗರು ಸರಪಾಡಿ ಬಂಟ್ವಾಳ.
*ರಾಜೇಂದ್ರ ಶೆಟ್ಟಿ ಕಾಮೈತೋಟ, ಕಿಲೆಂಜೂರು, ನಡುಗೋಡು, ಕಿನ್ನಿಗೋಳಿ.
*ವಿಠಲ ಶೆಟ್ಟಿ, ಕಾಡಿಮಾರು ಮನೆ, ಪುಂಜಾಲ್‌ಕಟ್ಟೆ, ಪಿಲಾತ್ತಬೆಟ್ಟು.
*ಜಯಂತಿ ಚೌಟ, ‘ಶಿವದುರ್ಗಾ ಹೌಸ್’ ಪೆಜತ್ತಬೆಟ್ಟು, ಬೊಂಡಂತಿಲ.