ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
15/05/2022, 12:14

15.05.2022
* ದಾಮೋದರ ಶೆಟ್ಟಿ, ಅಮ್ಚಬೆಟ್ಟು ಹೌಸ್, ಬಾನಂಗಡಿ, ಕಲ್ಲಮುಂಡ್ಕೂರು ದೇವಸ್ಥಾನದ ಬಳಿ.
* ವಿಘ್ನೇಶ್ ಭಂಡಾರಿ, 76-ಬಡಗಬೆಟ್ಟು, ಕಸ್ತೂರ್‌ಬಾ ನಗರ, ಚಿಟ್ಟಾಡಿ, ಉಡುಪಿ.
* ವೆಂಕಟೇಶ ಎನ್. ಶೆಟ್ಟಿ, ‘ಅಮಿತ ನಿವಾಸ’, ಕೆಮ್ರಾಲ್, ಪಕ್ಷಿಕೆರೆ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
* ಗಂಗಾಧರ ಶೆಟ್ಟಿಗಾರ್, ‘ಏಕದಂತ’, ಕಾಟಿಪಳ್ಳ ಗಣೇಶ್ ಕಟ್ಟೆ ವಯಾ ಸುರತ್ಕಲ್ಲು.
* ದಿ| ಶೀನ ಆಚಾರ್ಯ ಸ್ಮರಣಾರ್ಥ ಚಂದ್ರಯ್ಯ ಆಚಾರ್ಯ ಮತ್ತು ಸಹೋದರರು, ಸಿತ್ಲ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
* ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರ, ಪೆರ್ಮುದೆ ವಯಾ ಬಂದ್ಯೋಡು, ಕಾಸರಗೋಡು.