ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
23/01/2022, 11:49

23.01.2022
*ಸಾರ್ವಜನಿಕ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ನಿತ್ಯಾನಂದ ನಗರ ಮಾವಿನಕಟ್ಟೆ ಬದ್ಯಾರು ಮುರದಮೇಲು ಬಂಟ್ವಾಳ.
*ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಕುರ್ನಾಡು ಖಂಡ ಸಮಿತಿ ಮುಡಿಪು.
*ಕೆ. ಶಂಕರ ಬಂಗೇರ ಮರೋಳಿಪದವು ಪೆರ್ಮುದೆ ವಯಾ ಬಜಪೆ.
*ಸುಭದ್ರಾ ಮತ್ತು ರವಿಭಟ್ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ.
*ಮುತ್ತು ತೇಜ ಗಾಣಿಗ ಮತ್ತು ಕುಟುಂಬಿಕರು ‘ವಾಸುದೇವ ನಿಲಯ’ ಕಟ್ಕೇರಿ ಹೌಸ್ ಕನ್ಯಾನ ಕುಂದಾಪುರ.
* ಶೇಖರ ತ್ಯಾಂಪಣ್ಣ ಶೆಟ್ಟಿ ‘ಕಾಪಿಕಾಡು ಹೌಸ್’ ಮಾಣಿ ಬಂಟ್ವಾಳ.
*ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.*