ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
21/01/2022, 09:05
21.01.2022
*ಪ್ರಮೀಳ ಸುನಿಲ್ ದಿಯಾ ಸಿಸ್ಟಮ್ ಬಳಿ ಬೊಲ್ಪುಗುಡ್ಡೆ ಕಾವೂರು.
*ವಿಶ್ವನಾಥ ವಿ ಶೆಟ್ಟಿ, ಭಾಸ್ಕರ ವಿ ಶೆಟ್ಟಿ ಗುಡ್ಡೆಬಳಿ ಮನೆ ಕಂಬತ್ತಿ ಭಂಡಸಾಲೆ ಬಳಿ ಕೆಂಜಾರು.
*ಪಲಿಮಾರು ದಿ| ರಾಮರಾಯ ಸ್ಮರಣಾರ್ಥ ಶ್ರೀಮತಿ ರಾಧಮ್ಮ ಮತ್ತು ಮಕ್ಕಳು ‘ಶ್ರೀ ದೇವಿ ಪ್ರಸಾದ್’ ಕಕ್ಕೆಬೆಟ್ಟು ಕುಲಶೇಖರ.
*ಸದಾನಂದ ಭಂಡಾರಿ ಪೆರ್ನಡೆ ಹೌಸ್ ನಲ್ಲೂರು ಕಾರ್ಕಳ.
*ಯತೀಶ್, ವಿಶ್ವ ಸಿಮೆಂಟ್ ಪ್ರಾಡಕ್ಟ್ ಹೊನ್ನಕೋಡಿ ಗುಡ್ಡೆಯಂಗಡಿ ಅಲೆವೂರು ಉಡುಪಿ.
*ಕೂವೆ ಶಾಸ್ತಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪಡುಮಲೆ ಹತ್ತು ಸಮಸ್ತರು ಬಡಗನ್ನೂರು ಪುತ್ತೂರು.
*ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.*