ಇತ್ತೀಚಿನ ಸುದ್ದಿ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಸೇವೆ ಆಟಗಳು: ಇಂದು ಎಲ್ಲೆಲ್ಲಿ?
12/12/2023, 00:37

ಮಂಗಳೂರು(reporterkarnataka.com): ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ
ಆರೂ ಮೇಳಗಳ ಸೇವೆ ಆಟಗಳು ಇಂದು ಈ ಕೆಳಗಿನ ಸ್ಥಳಗಳಲ್ಲಿ ನಡೆಯಲಿವೆ.
*ದಿನಾಂಕ: 12.12.2023*
*ಹತ್ತು ಸಮಸ್ತರು ರಂಗನಪಲ್ಕೆ, ಬೈಲೂರು, ಕಾರ್ಕಳ
*ಶೋಭಾ ಕೃಷ್ಣ ಶೆಟ್ಟಿ, ಉರ್ವಸ್ಟೋರು, ಶ್ರೀ ಮಹಾಗಣಪತಿ ದೇವಸ್ಥಾನ
*ರವಿ ಗೌಡ, ವಳಲಂಬೆ ಮನೆ, ಗುತ್ತಿಗಾರು, ವಳಲಂಬೆ ದೇವಸ್ಥಾನದಲ್ಲಿ
*ಹರೀಶ್ ಪೂಜಾರಿ, ಉಲ್ಲಂಜೆ, ಕೊರಗಜ್ಜ ಮಂತ್ರದೇವತೆ ಸನ್ನಿದಿ, ಉಲ್ಲಂಜೆ, ಕಟೀಲು
*ಮುಕುಂದ ಪ್ರಭು, `ಶ್ರೀನಿವಾಸ ನಿಲಯ’, ಹೊಸೂರು ಗ್ರಾಮ, ಕರ್ಜೆ ಉಡುಪಿ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ
*ಪ್ರವೀಣ್ ಶೆಟ್ಟಿ, `ಅಂಬಾ ನಿವಾಸ’ ಮಂಜುಶ್ರೀ ನಗರ, ಮಾರೂರು ವಯಾ ಮೂಡಬಿದ್ರಿ.